Binkada Singari by Amrutadhare team: ಸೀರಿಯಲ್ ತಾರೆಯರಿಂದ ಬಿಂಕದ ಸಿಂಗಾರಿ . . . ಸೀರಿಯಲ್ ತಾರೆಯರಿಂದ 'ಬಿಂಕದ ಸಿಂಗಾರಿ' ಹಾಡಿಗೆ ರೀಲ್ಸ್ ಮಾಡುವ ಟ್ರೆಂಡ್ ಶುರುವಾಗಿದೆ ಇದೀಗ ಅಮೃತಧಾರೆ ಟೀಂನಿಂದ ಭರ್ಜರಿ ಸ್ಟೆಪ್ ಹಾಕಿದ್ದು ಫ್ಯಾನ್ಸ್ ಫಿದಾ ಆಗಿದ್ದಾರೆ The trend of making reels for the song 'Binkada Singari' by serial stars has started Now the Amrutadhare